Father was killed by son incident occurred in near anekal forest. Bangalore KG City resident Satish arrested for murder. On 7th of this month, Father Cheluva alias Selvam was murdered. <br /> <br />ಮದ್ಯವ್ಯಸನಿಯಾಗಿದ್ದ ತಂದೆಯನ್ನು ಮಗನೇ ಕೊಂದಿದ್ದು, ಕಗ್ಗಲೀಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕೆ.ಜಿ. ನಗರದ ನಿವಾಸಿ ಸತೀಶ್ ಬಂಧಿತ ಕೊಲೆ ಆರೋಪಿ. <br />